Wednesday, January 21, 2015

Dikshitar's Navagraha Krithis and their scientific significance- Angarakam(MARS)(Kannada Translation)

                                   ಅಂಗಾರಕಂ
 ರಾಗ - ಸುರಟಿ                                                      ರೂಪಕ ತಾಳ
ರಕ್ತಾಂಬರಧರನಾದ ಅಂಗಾರಕನು ಭೂಮಿಗೆ ಸಮೀಪವಾದಂತಹ ಹಾಗು ಸಾಮ್ಯತೆಯುಳ್ಳಂತಹ ಗ್ರಹ.
ಈ ಕೃತಿಯಲ್ಲಿ ಕಂಡು ಬರುವಂತಹ ವೈಜ್ನಾನಿಕ ದಾಖಲೆಗಳು ಹೀಗಿವೆ.

ಭೂಮಿಕುಮಾರಂ : ಭೂಮಿಯ ಪುತ್ರ.
ವೈಜ್ನಾನಿಕ ಹಿನ್ನೆಲೆ:

ಭೂಮಿ ಹಾಗು ಅಂಗಾರಕ ಈ ರೀತಿಯಲ್ಲಿ ಸಾಮ್ಯತೆಯನ್ನು ಹೊಂದೊರುತ್ತದೆ.
- ಎರಡು ಆಂತರಿಕ ಗ್ರಹಗಳು.
- ಅನುಪಾತದಲ್ಲಿ ಕಲ್ಲು ಮತ್ತು ಲೋಹದ ಅಂಶಗಳು ಕಾಣುತ್ತದೆ.
- ಕಡಿಮೆ ವೇಗದಲ್ಲಿ ತಿರುಗುವುದು.
- ನೈಸರ್ಗಿಕ ಉಪಗ್ರಹಳು ಹೆಚ್ಚು ಕಂಡು ಬರುವುದಿಲ್ಲ.
- ರಿಂಗ್ಸ್ ಕಂಡಿಲ್ಲ.
- ಆಮ್ಲಜನಕ ಭ್ಹರಿತ ವಾತಾವರಣ.
- ಕಡಿಮೆ ಪ್ರಮಾಣದ ಕಾಂತಕ್ಷೇತ್ರ.
ರಕ್ತಾಂಗಂ ರಕ್ತಾಂಭರಾದಿ ಧರಂ:ಕೆಂಪು ಬಣ್ಣದವನು

ವೈಜ್ನಾನಿಕ ಹಿನ್ನೆಲೆ:
ಐರನ್ ಆಕ್ಸೈಡ್ ಇರುವ ಕಾರಣದಿಂದ ಈ ಗ್ರಹವು ಕೆಂಪು ಬಣ್ಣವುಳ್ಳುವುದು.

ಮಂದಸ್ಮಿತ ವಿಲಸಿತ ವಕ್ತ್ರಂ: ನಗೆಮುಖವುಳ್ಳ ಗ್ರಹ.

ವೈಜ್ನಾನಿಕ ದಾಖಲೆಗಳ ಪ್ರಕಾರ, ’ಗೇಲ್’ ಎಂಬ ಕುಳಿಯು ನಗೆಮುಖವುಳ್ಳುವುದು. ನಗೆ ಮುಖದ ಭ್ರಮೆ, ಒಂದು ಬಾಗಿದ ಪರ್ವತವು, ಕುಳಿಯ ದಕ್ಷಿಣದಲ್ಲಿ ಹಾಗು ೨ ಚಿಕ್ಕ ಪರ್ವತ ಸಮೂಹಗಳು ಕುಳಿಯ ಉತ್ತರ ಭಾಗದಲ್ಲಿ ಕಂಡಿರುವುದು.
ಈ ರೀತಿಯಲ್ಲಿ ಆಧುನಿಕ ವೈಜ್ಯ್ನಾನಿಕ ದಾಖಲೆಗಳನ್ನು ಹೋಲುವ ಕೃತಿಯನ್ನು ಶ್ರೀ ದೀಕ್ಷಿತರು ರಚಿಸಿದ್ದಾರೆ.



No comments:

Post a Comment